Chief Editor
Manohar. R (Manu)
Photo Journalist
chitrataramanu@gmail.com
+91 9845549026
`... ರೆ` ನಾಳೆಯಿಂದ ತೆರೆಗೆ
Posted date: 03 Thu, Mar 2016 – 11:25:50 AM

ಸುಜನ ಕ್ರಿಯೇಷನ್ಸ್ ಲಾಂಛನದಲ್ಲಿ ಆರ್.ಲೋಕೇಶ್(ಚಿಕ್ಕ ಬೇಗೂರು) ಅವರು ನಿರ್ಮಿಸಿರುವ ‘... ರೆ ಚಿತ್ರ ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಸುನೀಲ್‌ಕುಮಾರ್ ದೇಸಾಯಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಹಂಸಲೇಖ ಅವರ ಸಂಗೀತ ನಿರ್ದೇಶನವಿದೆ. ಜಿ.ಎಸ್.ಭಾಸ್ಕರ್ ಛಾಯಾಗ್ರಹಣ, ಕೆಂಪರಾಜ್ ಸಂಕಲನ, ಮೋಹನ್.ಬಿ.ಕೆರೆ ಕಲಾ ನಿರ್ದೇಶನ ಹಾಗೂ ಕುಮಾರ್ ಅವರ ನಿರ್ಮಾಣ ನಿರ್ವಹಣೆಯಿರುವ ಈ ಚಿತ್ರದ ತಾರಾಬಳಗದಲ್ಲಿ ರಮೇಶ್ ಅರವಿಂದ್, ಅನಂತನಾಗ್, ಹರ್ಷಿಕಾ ಪೂಣಚ್ಚ, ಸುಮನ್(ಹೊಸ ಪರಿಚಯ), ಲೋಕನಾಥ್, ಶಿವರಾಂ, ರಮೇಶ್‌ಭಟ್, ಶರತ್ ಲೋಹಿತಾಶ್ವ, ಜಿ.ಕೆ.ಗೋವಿಂದರಾವ್, ರಮೇಶ್ ಭಟ್, ಶ್ರೀನಿವಾಸಪ್ರಭು, ಚಿ.ಗುರುದತ್, ಮನದೀಪ್ ರಾಯ್, ಪ್ರಶಾಂತ್, ಚಿದಾನಂದ್ ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - `... ರೆ` ನಾಳೆಯಿಂದ ತೆರೆಗೆ - Chitratara.com
Copyright 2009 chitratara.com Reproduction is forbidden unless authorized. All rights reserved.